Rebel star Ambareesh's Jaleela video song has got released . Ambi has danced really well. The video song is absolute fun to watch.<br /><br /> ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಜಲೀಲಾ ಹಾಡನ್ನು ಕೇಳಿ ಖುಷಿ ಪಟ್ಟ ನೀವು ಈಗ ಹಾಡನ್ನು ನೋಡಿ. ವಿಜಯ್ ಪ್ರಕಾಶ್ ಹಾಡಿರುವ ಪ್ರೇಮ್ ಬರೆದಿರುವ ಈ ಹಾಡಿನ ವೀಡಿಯೋ ಬಿಡುಗಡೆ ಆಗಿದೆ.